ಭಾಷೆಯ ಬಗೆಗೆ ನೀವೇನು ಬಲ್ಲಿರಿ?

ಈ ಹೊತ್ತಗೆ ಭಾಷೆಯ ಸ್ವರೂಪ, ಮಾತು ಮತ್ತು ಬರಹದ ಸಂಬಂಧ, ಕನ್ನಡ ಭಾಷೆಯ ಸ್ವರೂಪ, ಭಾಷೆಯ ವೈವಿಧ್ಯತೆಯ ಬಗ್ಗೆ ವಿವರವಾಗಿ ಚರ್ಚಿಸುತ್ತದೆ. ಡಿ. ಎನ್ ಶಂಕರ ಬಟ್ಟರು ಭಾಷೆಯ ಅಧ್ಯಯನ ಮಾಡಿ ಬರೆದ ಹೊತ್ತಗೆ ಇದು.

ಕೆಳಗಿನ ಕೊಂಡಿಗಳಿಂದ ಹೊತ್ತಗೆಯನ್ನು ಓದಬಹುದು

ಹೊರಗಿನ ಹೊದಿಕೆ
ಅನುಕ್ರಮಣಿಕೆ
ಭಾಗ ೧ : ಭಾಷೆಯ ಸ್ವರೂಪ
ಭಾಗ ೨ : ಮಾತು ಮತ್ತು ಬರಹ
ಭಾಗ ೩ : ಕನ್ನಡ ಭಾಷೆಯ ಸ್ವರೂಪ
ಭಾಗ ೪ : ಭಾಷೆಗಳಲ್ಲಿ ವೈವಿಧ್ಯ







ನಿಮ್ಮ ಗಮನಕ್ಕೆ:
ಈ ಹೊತ್ತಗೆಯ ಪ್ರತಿಗಳೆಲ್ಲ ಮುಗಿದುಹೋಗಿವೆ. ಇನ್ನೊಮ್ಮೆ ಅಚ್ಚುಹಾಕಿಸುವ ಹಮ್ಮುಗೆ ಈಗ ಇಲ್ಲ.