ಕನ್ನಡ ಬರಹವನ್ನು ಸರಿಪಡಿಸೋಣ

ಈ ಹೊತ್ತಗೆಯನ್ನು ಇಲ್ಲಿ ಕೊಂಡುಕೊಳ್ಳಿರಿ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೩೬೯
ಅಚ್ಚುಗಳು: ತಿದ್ದಿ ದೊಡ್ಡದು ಮಾಡಿದ ಎರಡನೆಯ ಅಚ್ಚು:೨೦೦೯
ಬೆಲೆ: ರೂ ೧೬೦

ಹೊತ್ತಗೆಯನ್ನು ಕೊಂಡುಕೊಳ್ಳುವ ಬಗೆ

ಅಂಚೆಯ ಮೂಲಕ ಕೊಂಡುಕೊಳ್ಳುವವರು:
     ಅತ್ರಿ ಬುಕ್ ಸೆಂಟರ್, ೪ ಶರಾವತಿ ಕಟ್ಟಡ, ಬಲ್ಮಠ
     ಮಂಗಳೂರು - ೫೭೫ ೦೦೧
     ದೂರವಾಣಿ: ೦೮೨೪-೨೪೨೫೧೬೧, ೨೪೯೩೯೭
     ಮಿಂಚೆ:athree@gmail.com
     ಇವರಿಗೆ ಬರೆಯಬಹುದು.

ಇಂಟರ್ನೆಟ್ ಮೂಲಕ ಕೊಂಡುಕೊಳ್ಳುವವರು ಇಲ್ಲಿ ಕ್ಲಿಕ್ಕಿಸಿ

ಈ ಹೊತ್ತಗೆ ನವಕರ್ನಾಟಕದ ಅಂಗಡಿಗಳಲ್ಲೂ ದೊರೆಯುತ್ತದೆ.